ಪ್ರೇಮಿಗಳ ದಿನದಂದು ರಶ್ಮಿಕಾ ಮಂದಣ್ಣಗೆ ರಕ್ಷಿತ್ ಕೊಟ್ಟ ಉಡುಗೊರೆ | Filmibeat Kannada

2018-02-16 2,229

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಈ ಬಾರಿಯ ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಯಾಕಂದ್ರೆ ನಟಿ ರಶ್ಮಿಕಾ ಮಂದಣ್ಣ ತಮ್ಮ ತೆಲುಗು ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿ ಇದ್ದರು. ಈ ಕಾರಣ ಈ ಜೋಡಿ ಈ ವರ್ಷದ ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಣೆ ಮಾಡಲು ಆಗಿಲ್ಲ.


Kannada film Industry's cute couple Rakshit shetty and Rashmika mandanna's valentine's day celebration was a bit different . Actor Rakshith Shetty gave surprise gift to Rashmika Mandanna for Valentines day.

Videos similaires